r/kannada • • Mar 18 '24

How I've been learning Kannada

353 Upvotes

I'm from Delhi, and I've been learning Kannada for the last 10 months. I have written an article on my blog about the strategies and resources I've been using. Other people may find it useful, so here's the link:

https://sharmaeklavya2.github.io/blog/drafts/learning-kannada.html

Please let me know if you have any comments or suggestions.


r/kannada • • Oct 31 '25

ಕನ್ನಡ ರಾಜ್ಯೋತ್ಸವದ ಶುಭಾಶಯಗಳು!

31 Upvotes

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ


r/kannada • • 11h ago

ಕನ್ನಡದ 8 ಜ್ಞಾನಪೀಠ ಮತ್ತು ಅದರ ಹಿಂದಿನ ಕಥೆ | Kuvempu to Kambara

Thumbnail
youtu.be
20 Upvotes

Short and well made video. I have very less exposure to literature in any language and I'm just starting with that hobby. So I was genuinely surprised with the subject matters of all the books. It would not have been taken well now. But at that tiem they were awarded. A lot of them have such fascinating ideas. I was curious to know , how is kannada literary space doing right now?


r/kannada • • 15h ago

Origin of Kannada word ಹಣ್ಣು

Post image
13 Upvotes

r/kannada • • 2d ago

Learn the Kannada Alphabet: All 49 Letters, Stroke by Stroke.

Thumbnail
coolphabets.com
28 Upvotes

A free web page that teaches you the Kannada alphabet in the correct stroke order.


r/kannada • • 3d ago

ಇಳೆಯ ಮಡಿಲಿಗೆ

Thumbnail
youtu.be
4 Upvotes

r/kannada • • 7d ago

ನನ್ನ ಅಜ್ಜಿ - ತಾತ ರವರ ಮದುವೆಯ ಕರೆಯೋಲೆ |Wedding invitation of my Grandparents , from 1970

Thumbnail
gallery
283 Upvotes

ಇಂದು ನನಗೆ ನನ್ನ ಅಜ್ಜ - ಅಜ್ಜಿಯ ಮದುವೆಯ ಪತ್ರಿಕೆ ನೋಡಲು ಸಿಕ್ಕಿತು.

ಇಬ್ಬರೂ ಮೈಸೂರು - ಮಂಡ್ಯ ಜಿಲ್ಲೆಯ ಹೆಸರಾಂತ ಒಕ್ಕಲಿಗರ ಮನೆತನಗಳಿಗೆ ಸೇರಿದವರು.

ನನಗೆ ಗಮನ ಸೆಳೆದದ್ದು ಏನೆಂದರೆ - ಈಗಿನ ಕಾಲದಲ್ಲಿ ಆಹ್ವಾನ ಪತ್ರಿಕೆ ಅಂತ ಹೆಚ್ಚಾಗಿ ಬಳಸುತ್ತಾರೆ , ಆದರೆ ನನಗೆ ಕರೆಯೋಲೆ (ಕರೆ + ಓಲೆ) ಎಂಬುದು ಎಷ್ಟು ಅರ್ಥಗರ್ಭಿತವಾಗಿ ಇದೆ ಎಂದ್ ಅನಿಸಿತು.

And then what actually surprised me was the English usage in the invitation 😂, then I realized my grandfather's family were aristocratic once.

My great-great grandfather was extremely wealthy - donated land for school, cemetery , and built a Rama mandira in the village.

My family is still recognized by his name after 5 generations. He had a single male child - whose only son is my thatha - both of them were careless and squandered away most of the wealth ( story of many dynasties) 🥀

Thanks to my great grandmother and my own parents who had preserved some of it, we are leading a comfortable life today.


r/kannada • • 9d ago

So word ಕಿತ್ತಳೆ in Kannada is compound of ಕಿತ್ತು and ಈಳೆ

Post image
35 Upvotes

r/kannada • • 10d ago

GTA 6ಕ್ಕಿಂತ ಮುಂಚೆ ನಮ್ಮ ಎರಡನೇ ಹವ್ಯಾಸಿ ಕವಿಗೋಷ್ಠಿಯ ಗೋಷಣೆ. ತಪ್ಪದೆ ಭಾಗವಹಿಸಿ!

Post image
20 Upvotes

ನಮ್ಮ ಸಬ್ ನ ಎಲ್ಲಾ ಹವ್ಯಾಸಿ ಕವಿಗಳು, ಸಾಹಿತಿಗಳು ಬಂದು ತಮ್ಮ (ಅಥವಾ ತಮ್ಮ ನೆಚ್ಚಿನ ಕವಿಯ) ಕವಿತೆಗಳನ್ನು ಪ್ರಸ್ತುತ ಪಡಿಸಬೇಕೆಂದು ವಿನಂತಿ.

ಕನ್ನಡ ಕಲಾಸಕ್ತರು ಬಂದು ಅವರನ್ನು ಪ್ರೋತ್ಸಾಹಿಸಿ ಈ 16ನೇ ಕನ್ನಡ ಲೇಖಕರ ಗೋಷ್ಠಿಯನ್ನು ಯಶಸ್ವಿಗೊಳಿಸಿ ಎಂದು ಕೋರಿಕೆ.


r/kannada • • 12d ago

I made an app - ಹೆಜ್ಜೆ ಗುರುತು

Thumbnail
github.com
21 Upvotes

Please check and let me know if it's of your intrest


r/kannada • • 13d ago

ಗುರು ನಾನಕ್ ದೇವ್ ಜೀ ಮತ್ತು ಬೀದರ್

Post image
17 Upvotes

ಗುರು ನಾನಕ್ ದೇವ್ ಜೀ ಅವರು ಸಿಖಿ ಧರ್ಮದ ೧ನೇ ಗುರು ಮತ್ತು ಸಿಖಿ ಧರ್ಮದ ಸ್ಥಾಪನಕರ/ಫೌಂಡರ್ ಇದೇನೆ

ಅವರು ಅವರ ೨ನೇ ಉದಾಸಿ ಬೀದರ್‌ಯಲ್ಲಿ ಮಾಡಿದೆ ಮತ್ತು ಸಿಖಿ ಧರ್ಮದ ಪ್ರಕಾರ ಆ ಕಾಲದಲ್ಲಿ ಬೀದರ್‌ಯಲ್ಲಿ ಕುಡಿಯವ ನೀರಿದ ತುಂಬಾ ಕಮ್ಮಿ ಆಯಿತು

ಮತ್ತು ಸಿಖಿ ಪ್ರಕಾರ ಅವರು ಅವರ ಕಟ್ಟಿಗೆದ ಸಹಾಯ ಅಲ್ಲಿ ಕಲ್ಲಿಗೆ ಚಲಿಸು

ಮತ್ತು ಅಲ್ಲಿ ಕುಡಿಯವ ನೀರು ಸ್ಪ್ರಿಂಗ್ ಬಂದದು

ಆ ಕಾರಣ ಗೋಸ್ಕರ ಆ ಬಂದುದು ನೀರಿನ ಸ್ಪ್ರಿಂಗ್ ಗೆ "ನಾನಕ್ ಝೀರಾ" ಈ ಹೆಸರು ಕೊಟ್ಟಿದರೆ

ಇವತ್ತು ಆ ನೀರಿನ ಸ್ಪ್ರಿಂಗ್ ಗುರುದ್ವಾರ ನಾನಕ್ ಝೀರಾ ಸಾಹಿಬ್‌ನಲ್ಲಿ ಇರೋದು


r/kannada • • 14d ago

What is "ಶಾವಿಗ್ಯಾಗ ಮಜ್ಗಿ"? Spoken by ಉತ್ತರಕನ್ನಡದ people

Post image
33 Upvotes

r/kannada • • 14d ago

Who is a kannadiga?

21 Upvotes

With rising concerns over kannadigas becoming a minority in their own karnataka, talk of domicile, reservations in job due to tribalism, favouritism, mob practices of migrants, it is time to define who is a kannadiga. SP Balasubramanyam, Girish Karnad were not born in karnataka but their contribution to our land, language and to us is exceptional. So, here is my proposal.

  1. Anyone who has passed at least 10 subjects of kannada
  2. Uses kannada as a bridge language in his public life

So, either the person has gone to school in kannada medium which means by the time he completes 2nd standard, he would have passed 10 subjects in kannada or 1 subject untill 10th if he has gone to an english medium school.

This also ensures that we are not imposing kannada or asking people to switch their mother tongue. One can be a kannadiga even if their mother tongue is not kannada.
update: kadaga (kannada karnataka kannadiga) logo concept https://www.reddit.com/r/karnataka/comments/1xw63fq/kkk_%E0%B2%95%E0%B2%A8%E0%B2%A8%E0%B2%A1_%E0%B2%95%E0%B2%B0%E0%B2%A8%E0%B2%9F%E0%B2%95_%E0%B2%95%E0%B2%A8%E0%B2%A8%E0%B2%A1%E0%B2%97_logo/


r/kannada • • 16d ago

ದಮ್ಮಯ್ಯ - ಪದದ origin haagu meaning ಗೊತ್ತಿದ್ದರೆ ತಿಳಿಸಿ🙏

19 Upvotes

r/kannada • • 17d ago

Origin of Kannada word ಸಣ್ಣ

Post image
28 Upvotes

r/kannada • • 20d ago Heartwarming

Found a letter my dad wrote about me, and it hit differently at 32

Post image
1.1k Upvotes

Found an old letter my dad had written to my grandpa, just a year after I was born.

Reading those words, I couldn't help but imagine the joy my dad must have felt while writing about me, and my grandpa's smile as he read about his little grandchild's antics.

It's beautiful how much emotion a simple letter can hold. Today, we can send hundreds of photos and videos in seconds, capturing every little moment. Yet, somehow, a few handwritten words from decades ago can make you feel so much more.

We grew up in a time when letters were still around. We wrote a few ourselves, but never quite understood how precious they would become.

I wonder if the generations growing up today will ever get to experience this feeling. There's something about holding a piece of someone's past in your hands, reading their words in their own handwriting, and suddenly feeling closer to a moment you never even remember living.

Some things technology can preserve, but never quite replace.


r/kannada • • 20d ago

ನಾನೊಂದು ಮರವಾಗಿದ್ದರೆ by Mudnakudu Chinnaswamy

24 Upvotes

ನಾನೊಂದು ಮರವಾಗಿದ್ದರೆ

ಹಕ್ಕಿ ಗೂಡು ಕಟ್ಟುವ ಮುನ್ನ

ಕೇಳುತ್ತಿರಲಿಲ್ಲ ನೀನು ಯಾವ ಕುಲ

ಬಿಸಿಲು ನನ್ನ ಅಪ್ಪಿಕೊಂಡಾಗ

ನೆರಳಿಗಾಗುತ್ತಿರಲಿಲ್ಲ ಮೈಲಿಗೆ

ತಂಬೆಲರ ಕೂಡ ಎಲೆಗಳ ಸ್ನೇಹ ಮಧುರವಾಗಿರುತ್ತಿತ್ತು

ಮಳೆ ಹನಿಗಳ ನಾನು ಶ್ವಪಚನೆಂದು

ಹಿಂದೆ ಸರಿಯತ್ತಿರಲಿಲ್ಲ

ನಾನು ಬೇರೂರಿ ಕೂಡಿ ಇಡುತ್ತಿರುವಾಗ ಭೂದೇವಿ

ಮಡಿ ಮಡಿ ಎಂದು ಓಡುತ್ತಿರಲಿಲ್ಲ

ಪವಿತ್ರ ಗೋವು ನನ್ನ ತೊಗಟೆಗೆ ತನ್ನ ಮೈ ಉಜ್ಜೆ

ತುರಿಕೆ ತೀರಿಸಿಕೊಳ್ಳುವಾಗ ಅದರ ಅಂಗಾಂಗಗಳಲ್ಲಿ

ಅಡಗಿಕೊಂಡ ಮುಕ್ಕೋಟಿ ದೇವತೆಗಳು

ನನ್ನನ್ನು ಮುಟ್ಟಿಸಿಕೊಳ್ಳುತ್ತಿದ್ದರು

ಯಾರಿಗೆ ಗೊತ್ತು

ನನ್ನ ಅಂತ್ಯಕಾಲದಲ್ಲಿ

ಕಡಿದು ತುಂಡಾದ ಒಣ ಸೀಳೊಂದು

ಹೋಮಾಗ್ನಿಯಲ್ಲಿ ಬೆಂದು

ಪವನವಾಗುತ್ತುತ್ತಿನೋ

ಅಥವಾ

ಸತ್ವಋಷನೊಬ್ಬನ ಹಣಕ್ಕೆ ಚಟ್ಟವಾಗಿ

ನಾಲ್ಕು ಜನ ಸಜ್ಜನರ ಹೆಗಲೇರಬಹುದಿತ್ತೇ


r/kannada • • 21d ago

Days of week in Achagannada and Halegannada

56 Upvotes

ಭಾನುವಾರ (Sunday): ನೇಸರನಾಳು (Nēsaranāḷu)

ಸೋಮವಾರ (Monday): ಪೆರೆನಾಳು / ಹೆರೆನಾಳು (Perenāḷu / Herenāḷu)

ಮಂಗಳವಾರ (Tuesday): ಚೆನ್ನಾಳು / ನನ್ನಾಳು / ಕೇಡ್ನಾಳು (Cennāḷu / Nannāḷu / Kēḍnāḷu)

ಬುಧವಾರ (Wednesday): ಜಾಣ್ನಾಳು (Jāṇnāḷu)

ಗುರುವಾರ (Thursday): ಓಜನಾಳು / ಕಲಿನಾಳು (Ōjanāḷu / Kalināḷu)

ಶುಕ್ರವಾರ (Friday): ಬೆಳ್ಳಿನಾಳು (Beḷḷināḷu)

ಶನಿವಾರ (Saturday): ಕಾದೇರನಾಳು (Kādēranāḷu)


r/kannada • • 23d ago

"ನಿಮ್ಮ ಯಾವತ್ತು ಬರಹಗಳ". ಇದರಲ್ಲಿ ಯಾವತ್ತು ವಿನ ಅರ್ಥವೇನು?

Post image
27 Upvotes

I always thought ಯಾವತ್ತು was a question word.


r/kannada • • 23d ago

ನಾಕುತಂತಿ ಹಾಡಿನ ಅರ್ಥ

9 Upvotes

ದ ರಾ ಬೇಂದ್ರೆ ಅವರ ನಾಕುತಂತಿ ಕಾವ್ಯದ ಸಾರಾಂಶ ಎಲ್ಲೆಡೆ ಸಿಗುತ್ತಿದೆ ಆದರೆ ಅದನ್ನು ಸಾಲು ಸಾಲಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಬೇಕಾಗಿದೆ. ಯಾರಿಗಾದರೂ ತಿಳಿದಿದ್ದರೆ ದಯವಿಟ್ಟು ತಿಳಿಸಿಕೊಡಿ.

ಧನ್ಯವಾದಗಳು


r/kannada • • 24d ago

In Halegannada we say Monday as ಪೆರೆನಾಳು or ಹೆರೆನಾಳು?

35 Upvotes

r/kannada • • 27d ago

Anyone know which Kannada font/writing style is this?

Post image
84 Upvotes

r/kannada • • 29d ago

Any Kannadigas living in Pune?

49 Upvotes

Hello everyone, I’ll be shifting to Pune next month a new beginning.

Just wanted to know if there is Kannada community or something like that?

How’s the environment over there?


r/kannada • • Oct 28 '26

Vajram - an 8B model for Kannada

27 Upvotes

r/kannada • • Oct 27 '26

What does "ಸಿರಿಗನ್ನಡಂ ಗೆಲ್ಗೆ" means in Kannada?

26 Upvotes